Janardhan Reddy House : 5 ಬೆಡ್ ರೂಂ 3 ಹಾಲ್ ಅತ್ಯಾಧುನಿಕ ತಂತ್ರಜ್ಞಾನದ ಅಡುಗೆ ಕೋಣೆ ಹೊಂದಿದೆ ಈ ಮನೆ

  • last year

#JanardhanReddyHouse #JanardhanReddy #JanardhanReddyGangavathiHouse


ಜನಾರ್ದನ ರೆಡ್ಡಿ ಗಂಗಾವತಿಯಲ್ಲಿ ವಾಸವಿರಲು ಮೂರು ಅಂತಸ್ತಿನ ಹೈಫೈ ಮನೆ ಖರೀದಿಸಿದ್ದಾರೆ. ಐದು ಬೆಡ್ ರೂಂ ಮೂರು ಹಾಲ್ ಅತ್ಯಾಧುನಿಕ ತಂತ್ರಜ್ಞಾನದ ಅಡುಗೆ ಕೋಣೆ ಈ ನೂತನ ಮನೆ ಹೊಂದಿದೆ. ಜನರೊಂದಿಗೆ ಸಂಪರ್ಕ ಸಾಧಿಸಲು ಹೊರಗೆ ದೊಡ್ಡ ಹಾಲ್ ನಿರ್ಮಿಸಲಾಗಿದೆ...Janardhana Reddy bought a three-storey hi-fi house to live in Gangavati. This new house has 5 bedrooms, 3 halls, modern technology kitchen. A large hall is built outside to connect with the people

Recommended