Gujarat Election 2022: ದೇಶಕ್ಕಾಗಿ ಸಾಕಷ್ಟು ಕೆಲಸ ಮಾಡುತ್ತಿದ್ದಾರೆ ಅವರು ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳಬೇಕು

  • 2 years ago
#GujaratElection2022 #SomabhaiModi #PMModiBrother #NarendraModi

ಇಂದು ಮುಂಜಾನೆ ತಮ್ಮನ್ನು ಭೇಟಿ ಮಾಡಿದ ಪ್ರಧಾನಿ ಬಗ್ಗೆ ಮಾತನಾಡುತ್ತ ಭಾವುಕರಾದ ಪ್ರಧಾನಿ ಮೋದಿಯವರ ಸಹೋದರ ಸೋಮಾಭಾಯಿ ಮೋದಿ, 2014ರ ನಂತರ ಕೇಂದ್ರದ ಕೆಲಸಗಳನ್ನು ಜನರು ನಿರ್ಲಕ್ಷಿಸುವಂತಿಲ್ಲ. ದೇಶಕ್ಕಾಗಿ ಸಾಕಷ್ಟು ಕೆಲಸ ಮಾಡುತ್ತಿದ್ದಾರೆ, ಅವರು ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳಬೇಕು ಎಂದು ನಾನು ಅವರನ್ನು ಕೇಳಿದೆ...

PM Modi's brother Somabhai Modi got emotional talking about the Prime Minister who met him earlier today, saying people cannot ignore the work of the Center after 2014. Working a lot for the country, I asked him that he should take some rest