HD Kumaraswamy ನಿಮ್ಮ‌ ಸರ್ಕಾರ ಬರ್ಬೇಕು ಜನ ಉದ್ಧಾರ ಆಗಬೇಕು | *Karnataka | OneIndia Kannada

  • 2 years ago
ನೆಲಮಂಗಲದಲ್ಲಿ ಹೆಚ್ ಡಿಕೆ ಪಂಚರತ್ನ. ಹೋದಲ್ಲೆಲ್ಲಾ ಭರ್ಜರಿ ರೆಸ್ಪಾನ್ಸ್. ಬಿಜೆಪಿ ಸರ್ಕಾರದಿಂದ ಸಮಸ್ಯೆ ಆಗಿದೆ‌ ಅಂತ ತನ್ನ ಕಷ್ಟ ಹೇಳಿಕೊಂಡ ಹೆಣ್ಮಗಳು. ಮುಂದಿನ‌ ಸಿ.ಎಂ ನೀವೇ ಆಗಬೇಕು ಅಂತ ಕೈಮುಗಿದ ಮಹಿಳೆ

HD Kumaraswamy pancharathna yaatre on full swing. Everywhere people welcomed hdk with huge numbers. public trying to explain their problems and expecting that hdk should be next Chief minister

#JDS
#HDK
#HDDevegowda
#Nelamangala
#Pancharathna
#Village
#Women

Recommended