Pravaig Defy KANNADA Walkaround | Electric SUV | Range 500KM, Price Rs 39.50 Lakh

  • 2 years ago
ಅಂತರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯತೆ ಗಳಿಸಿರುವ ಬೆಂಗಳೂರು ಮೂಲದ ಆಟೋಮೋಟಿವ್ ಸ್ಟಾರ್ಟ್‌ಅಪ್ ಕಂಪನಿ 'ಪ್ರವೈಗ್' ತನ್ನ ಮೊದಲ ಎಲೆಕ್ಟ್ರಿಕ್ ಎಸ್‌ಯುವಿ 'ಡಿಫೈ' ಅನ್ನು ಬಿಡುಗಡೆ ಮಾಡಿದೆ. ದೇಶೀಯವಾಗಿ ನಿರ್ಮಿತಗೊಂಡಿರುವ ಈ ಎಲೆಕ್ಟ್ರಿಕ್ ಎಸ್‌ಯುವಿಯ ವಿನ್ಯಾಸ, ವೈಶಿಷ್ಟ್ಯಗಳು, ರೇಂಜ್ ಸೇರಿದಂತೆ ಮತ್ತಷ್ಟು ಹೆಚ್ಚಿನ ವಿವರಗಳನ್ನು ಈ ವಿಡಿಯೋದಲ್ಲಿ ತಿಳಿಯೋಣ.
#PravaigDefy #PravaigDefySUV #PravaigDefyElectricSUV #PravaigDefyRange #PravaigDefyFeatures #PravaigDefyDesign #PravaigDefyElectric #PravaigDefyPrice #PravaigDefyCharging #DefyElectricSUV

Recommended