Toyota Innova HyCross KANNADA Walkaround | Hybrid Engine, 21.1kmpl | Punith Bharadwaj

  • 2 years ago
Toyota Innova HyCross Walkaround In Kannada By Punith Bharadwaj | ಟೊಯೊಟಾ ಕಂಪನಿಯು ತನ್ನ ಬಹುನಿರೀಕ್ಷಿತ ಇನ್ನೋವಾ ಹೈಕ್ರಾಸ್ ಎಸ್‌ಯುವಿಯನ್ನು ಭಾರತದಲ್ಲಿ ಅನಾವರಣಗೊಳಿಸಿದೆ. ಇನ್ನೋವಾ ಹೈಕ್ರಾಸ್ ಅನ್ನು ಪ್ರಬಲ ಹೈಬ್ರಿಡ್ ಪವರ್‌ಟ್ರೇನ್ ಜೊತೆಗೆ ಪೆಟ್ರೋಲ್ ಎಂಜಿನ್ ಆಯ್ಕೆಗಳಲ್ಲಿ ನೀಡಲಾಗುವುದು. ಇನ್ನೋವಾ ಕ್ರಿಸ್ಟಾಗೆ ಹೋಲಿಸಿದರೆ ಹೈಕ್ರಾಸ್ ವಿನ್ಯಾಸದಲ್ಲಿ ಸಾಕಷ್ಟು ವಿಭಿನ್ನವಾಗಿದೆ. ಟೊಯೊಟಾ ಇನ್ನೋವಾ ಹೈಕ್ರಾಸ್ ಕುರಿತು ಇನ್ನಷ್ಟು ಮಾಹಿತಿಯನ್ನು ತಿಳಿದುಕೊಳ್ಳಲು ಈ ವೀಡಿಯೊವನ್ನು ವೀಕ್ಷಿಸಿ.