ಜೆಡಿಎಸ್ ಅಧಿಕಾರಕ್ಕೆ ಬಂದ್ರೆ ಮುಸ್ಲಿಂ ಸಿ.ಎಂ.? | Oneindia Kannada

  • 2 years ago
ಜೆಡಿಎಸ್ ಸ್ವಂತ ಬಲದಲ್ಲಿ ಅಧಿಕಾರಕ್ಕೆ ಬಂದ್ರೆ ಡಿಸಿಎಂ ಪಟ್ಟ ದಲಿತರಿಗೆ ಫಿಕ್ಸ್ ಅಂತ ಹೆಚ್ಡಿಕೆ ಘೋಷಿಸಿದ್ದ ಹೆಚ್ಡಿಗೆ ಈಗ ಮುಸ್ಲಿಂ ಸಿ.ಎಂ ಕೂಡ ಮಾಡೋಕೆ ರೆಡಿ ಎಂದಿದ್ದಾರೆ‌. ಆದ್ರೆ ಕೊಟ್ಟ ಮಾತು ಉಳಿಸಿಕೊಳ್ತಾರಾ ಅನ್ನೋದು ಪ್ರಶ್ನೆ


JDS pancharathna yaathre in shreenivaspura. HD Kumaraswamy announced that muslim will be CM if JDS comes to power. This is now created questions that then hdk will not be cm ??

#JDS
#HDK
#HDDevegowda
#Muslim
#Pancharathna

Recommended