Matter Electric Bike KANNADA Walkaround | 150KM Range, 520Nm Torque | Punith Bharadwaj
  • last year
Matter Electric Bike KANNADA Walkaround by Punith Bharadwaj | ಮ್ಯಾಟರ್ ಇವಿ ತನ್ನ ಹೊಸ ಎಲೆಕ್ಟ್ರಿಕ್ ಬೈಕ್ ಅನ್ನು ಅನಾವರಣಗೊಳಿಸಿದೆ. ಈ ಎಲೆಕ್ಟ್ರಿಕ್ ಬೈಕ್ ಸಿಂಗಲ್ ಚಾರ್ಜ್‌ನಲ್ಲಿ ಗರಿಷ್ಟ 150 ಕಿ.ಮೀ ರೇಂಜ್ ಅನ್ನು ಹೊಂದಿದ್ದರೆ, 520 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಮ್ಯಾಟರ್ ಎಲೆಕ್ಟ್ರಿಕ್ ಬೈಕ್ ಕುರಿತು ಇನ್ನಷ್ಟು ಮಾಹಿತಿ ತಿಳಿದುಕೊಳ್ಳಲು ವೀಡಿಯೊವನ್ನು ವೀಕ್ಷಿಸಿ.

#MatterElectricBike #MatterEV Walkaround #MatterBikeRange #MatterBikeFeatures #MatterBikeCharging #MatterBikeColours #MatterBikePrice #MatterBikeShowroom #MatterEV #MattereMotorcycle
Recommended