ಸೂರ್ಯಕುಮಾರ್ ಯಾದವ್ ಹಾಕಿಸಿಕೊಂಡಿರೋ ಪ್ರತಿ ಟ್ಯಾಟೂ ಹಿಂದಿದೆ ಇಂಟ್ರಸ್ಟಿಂಗ್ ಕಹಾನಿ!

  • 2 years ago
#Suryakumaryadav #Tattoo #skytattoo #Suryakumaryadavtattoostory

Suryakumar is known for his ability to hit the ball hard and score runs quickly, one other famous thing about him is his love for tattoos.
ಸೂರ್ಯಕುಮಾರ್ ಯಾದವ್ ಐಪಿಎಲ್ ಮತ್ತು ದೇಶೀಯ ಕ್ಷೇತ್ರದಲ್ಲಿ ನಿರಂತರವಾಗಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಆದರೆ ಅವರು ತಮ್ಮ ಬ್ಯಾಟಿಂಗ್ ಜೊತೆಗೆ ತಮ್ಮ ದೇಹದ ಮೇಲಿನ ಹಚ್ಚೆಯಿಂದಲೂ ಸಖತ್ ಸುದ್ದಿಯಲ್ಲಿರುತ್ತಾರೆ.

Recommended