ಬೊಮ್ಮಾಯಿ ಸಿ.ಎಂ ಆದ್ಮೇಲೆ ಏನೇನು ಆಟ ಆಡೋಕೆ ಹೊರ್ಟಿದಾರೆ ಅಂದ್ರೆ | Oneindia Kannada

  • 2 years ago
ಬಿಬಿಎಂಪಿ ಮತದಾರರ ಪಟ್ಟಿ ಪರಿಶೀಲನೆ ಮತ್ತು ಬದಲಾವಣೆ ಹೊಣೆ ಖಾಸಗಿ ಸಂಸ್ಥೆಗೆ ನೀಡುವ ಮುಖಾಂತರ ಬೊಮ್ಮಾಯಿ ನೇರವಾಗಿ ದೊಡ್ಡ ಅಪರಾಧ ಎಸಗಿದ್ದಾರೆ. ಅವರು ರಾಜೀನಾಮೆ ಕೊಡಬೇಕು ಅರೆಸ್ಟ್ ಆಗಬೇಕು ಅಂತ ಸಿದ್ಧರಾಮಯ್ಯ ಆಗ್ರಹ

Bbmp voters list manipulation work is illegally given to non governmental organization by cm bommai. He should be detained and cm should resiagn, siddaramaiah serious complaint

#BBMP
#siddaramaiah
#bjp
#congress
#CMbommai