ಹಾಸನಾಂಬೆ ದೇಗುಲದ ಹುಂಡಿಯಲ್ಲಿ ಈ ವರ್ಷ ದಾಖಲೆಯ ಹಣ ಸಂಗ್ರಹ | *India | OneIndia Kannada

  • 2 years ago
in hasanamba temple Rs 1, 80, 17, 450 from hundi has been collected. This year, more than Rs. 3 Crore has flown into the temple.
ಹಾಸನಾಂಬೆ ದೇಗುಲದ ಹುಂಡಿ ಎಣಿಕೆ ಕಾರ್ಯ ಮುಕ್ತಾಯಗೊಂಡಿದೆ. ಹಾಸನಾಂಬೆಗೆ ಈ ವರ್ಷವೂ ಕೋಟಿ ಕೊಟಿ ಆದಾಯ ಹರಿದು ಬಂದಿದೆ. ಹೌದು, ಈ ವರ್ಷ ಒಟ್ಟು ಹಾಸನಾಂಬೆ ಉತ್ಸವದಿಂದ 3 ಕೋಟಿ 69 ಲಕ್ಷದ 51 ಸಾವಿರದ 251 ರೂ ಆದಾಯ ಬಂದಿದೆ

Recommended