ಕುಲುಮೆನೇ ನನ್ನ ದೇವರು ಇದ್ರಿಂದಾನೆ ನನ್ನ ಜೀವನ | Oneindia Kannada

  • 2 years ago
#blacksmithlife #backsmithl #blacksmithstory

ತಂತ್ರಜ್ಞಾನದ ಹೊಡೆತಕ್ಕೆ ಸಿಲುಕಿ ಕುಲ ಕಸುಬಗಳು ಮೂಲೆಗುಂಪಾಗಿವೆ. ಹೀಗೆ ನಿರ್ಲಕ್ಷಕ್ಕೆ ಒಳಗಾದ ವೃತಿಗಳಲ್ಲಿ ಕುಲುಮೆ ಕೆಲಸವೂ ಒಂದು. ಈ ವೃತ್ತಿ ಕಣ್ಮರೆ ಆಗುತ್ತಿರುವ ಹೊತ್ತಿನಲ್ಲಿ ರಾಜು ಇದನ್ನು ಮುಂದುವರಿಸುತ್ತಿದರೆ, asian crafts have been cornered by technology. Furnace work is one of the neglected professions.But Raju still continues this when this craft is disappearing