• 3 years ago
ಕನ್ನಡದಿಂದ ಮತ್ತೊಬ್ಬ ಪ್ಯಾನ್ ಇಂಡಿಯಾ ಸ್ಟಾರ್ ಹೊರಹೊಮ್ಮಲಿದ್ದಾರೆ. ಕಾಂತಾರ ಮೂಲಕ ರಿಷಭ್ ಶೆಟ್ಟಿ. ಹಿಂದಿ, ಸೇರಿ ದಕ್ಷಿಣ ಭಾರತದ ನಾಲ್ಕೂ ಭಾಷೆಗಳಲ್ಲಿ ಸಿನಿಮಾ ರಿಲೀಸ್ ಆಗ್ತಿದೆ.

hombale films making rishabh shetty another PAN INDIA STAR. After kanthaara huge success in Kannada its going to bollywood and all other languages

Recommended