ಬೊಮ್ಮಾಯಿ ವಿರುದ್ದ ರೊಚ್ಚಿಗೆದ್ದ ಡಿಕೆ ಶಿವಕುಮಾರ್!! | Oneindia Kannada

  • 2 years ago
We have acused the government of corruption and the BJP has also accused us of corruption. It is the most corrupt government in the country and has made the state the corruption capital of the country.
ನಾವು ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದು, ಬಿಜೆಪಿ ಅವರು ನಮ್ಮ ಬಗ್ಗೆಯೂ ಹಾಕಿದ್ದಾರೆ. ಇದು ದೇಶದಲ್ಲೇ ಅತ್ಯಂತ ಭ್ರಷ್ಟ ಸರ್ಕಾರವಾಗಿದ್ದು, ರಾಜ್ಯವನ್ನು ದೇಶದ ಭ್ರಷ್ಟಾಚಾರದ ರಾಜಧಾನಿಯನ್ನಾಗಿ ಮಾಡಿದ್ದಾರೆ.

#dkshivkumar

Recommended