ಕೋವಿಶೀಲ್ಡ್‌ನಿಂದ ಪುರುಷತ್ವಕ್ಕಿಲ್ಲ ಎಫೆಕ್ಟ್..! | Covishield Vaccine | Udupi | Public TV

  • 2 years ago
ಕೋವಿಡ್ ವ್ಯಾಕ್ಸಿನೇಷನ್ ಸಮಯದಲ್ಲಿ ಪ್ರಚಾರಕ್ಕೆ ಸವಾಲೆಸೆಯುವಂತೆ ಅಪಪ್ರಚಾರಗಳೂ ನಡೆದಿದ್ದವು. ಕೋವಿಶೀಲ್ಡ್ ತಗೊಂಡ್ರೆ ಪುರುಷತ್ವ ಕುಂದುತ್ತದೆ ಎಂದು ಕೆಲ ಕಿಡಿಗೇಡಿಗಳು ಹಬ್ಬಿಸಿದ್ದರು. ಆದೆಹೀ ಎಲ್ಲಾ ಊಹಾಪೋಹಗಳಿಗೆ ಸಂಶೋಧನೆ ಮೂಲಕ ಉತ್ತರ ಸಿಕ್ಕಿದೆ. ಏನದು ಈ ಸ್ಟೋರಿ ನೋಡಿ.

#publictv #udupi #vaccination

Recommended