ಶ್ರೀಗಳ ಪೀಠತ್ಯಾಗಕ್ಕೆ ಹೆಚ್ಚಿದ ಒತ್ತಡ; ಮುರುಘಾ ಶ್ರೀಗಳ ಮುಂದಿನ ನಡೆ ಏನು..? | Murugh Mutt | Public TV
- 2 years ago
ಚಿತ್ರದುರ್ಗದ ಮುರುಘಾ ಶರಣರ ವಿರುದ್ಧ ಪೋಕ್ಸೋ ಕೇಸ್ ದಾಖಲಾದಾಗಿನಿಂದ ಪರ ಹಾಗು ವಿರೋಧದ ಚರ್ಚೆ ಜೋರಾಗಿದೆ. ಈ ಮಧ್ಯೆ ಶ್ರೀಗಳ ಪೀಠ ತ್ಯಾಗಕ್ಕೆ ಒತ್ತಡ ಆಗಿದೆ.
#publictv #murughamutt #hvishwanath
#publictv #murughamutt #hvishwanath