Asia Cup 2022​ ಬಹಿಷ್ಕರಿಸಿತ್ತು ಭಾರತ-ಪಾಕ್ ಏನಿದು ರೌಂಡ್ ರಾಬಿನ್ ಸ್ವರೂಪ? | Oneindia Kannada

  • 2 years ago
#Asiacup2020 #roundrobin #boycott

1986 ರಲ್ಲಿ ಶ್ರೀಲಂಕಾದ ನಡೆದಿದ್ದ ಈ ಟೂರ್ನಿಯಿಂದ ಟೀಮ್ ಇಂಡಿಯಾ ಹಿಂದೆ ಸರಿಯಿತು. ಭಾರತ ಮತ್ತು ಶ್ರೀಲಂಕಾ ನಡುವಿನ ರಾಜತಾಂತ್ರಿಕ ಸಂಬಂಧಗಳು ಹದಗೆಟ್ಟಿದ್ದ ಪರಿಣಾಮ ಭಾರತ ತಂಡವು 1986ರ ಏಷ್ಯಾಕಪ್​ನಲ್ಲಿ ಭಾಗವಹಿಸಿರಲಿಲ್ಲ , Team India withdrew from this tournament held in Sri Lanka in 1986. Due to the strained diplomatic relations between India and Sri Lanka, the Indian team did not participate in the 1986 Asia Cup.

Recommended