ಬೆಂಗಳೂರಲ್ಲಿ ಜವರಾಯನ ಅಟ್ಟಹಾಸ | Bengaluru | Public TV

  • 2 years ago
ಸುಂದರ ಕನಸುಗಳನ್ನ ಹೊತ್ತು ಇತ್ತೀಚೆಗಷ್ಟೇ ಆ ಜೋಡಿ ಸಪ್ತಪದಿ ತುಳಿದಿತ್ತು. ದಾಂಪತ್ಯ ಜೀವನಕ್ಕೆ ಕಾಲಿಟ್ಟು ಇನ್ನೂ ಆರು ತಿಂಗಳು ಕೂಡ ಕಳೆದಿಲ್ಲ.. ಅಷ್ಟರಲ್ಲಾಗಲೇ ನವದಂಪತಿಯ ಸುಂದರ ಜೀವನ ಅಂತ್ಯವಾಗಿದೆ. ಬೆಂಗಳೂರಿನಲ್ಲಿ ಕಳೆದ ರಾತ್ರಿ ಜವರಾಯನಂತೆ ಬಂದ ಅಪರಿಚಿತ ವಾಹನಕ್ಕೆ ಪತ್ನಿ ಬಲಿಯಾಗಿದ್ದು, ಪತಿ ಸಾವು-ನೋವಿನ ಮಧ್ಯೆ ಹೋರಾಡ್ತಿದ್ದಾರೆ. ಅಷ್ಟಕ್ಕೂ ಈ ದುರ್ಘಟನೆ ನಡೆದಿದ್ದಾದ್ರೂ ಹೇಗೆ..? ಇಲ್ಲಿದೆ ಡೀಟೆಲ್ಸ್.

#publictv #bengaluru

Recommended