ಭಾರತದಲ್ಲಿ ಕ್ಯಾನ್ಸರ್ ರೋಗಕ್ಕೆ ಉಚಿತ ಟ್ರೀಟ್ ಮೆಂಟ್ ಕೊಡುವ ಆಸ್ಪತ್ರೆಗಳು ಇವೇ ನೋಡಿ | *Health |OneIndia Kannada

  • 2 years ago
#Cancer #CancerTreatment #FreetreatmentforCancerPatients, #Kidwai #HCG #Cancermedicine #Chemotherapy

Several government initiatives aim to provide low-cost or free cancer treatment in India. In addition, there are some well-known institutes in the country.
ಕ್ಯಾನ್ಸರ್ ಚಿಕಿತ್ಸೆಯ ವೆಚ್ಚವನ್ನು ಉಚಿತವಾಗಿ ಭರಿಸುವ ಆಸ್ಪತ್ರೆಗಳು ಭಾರತದಲ್ಲಿವೆ. ಈ ಆಸ್ಪತ್ರೆಗಳು ಉಚಿತವಾಗಿ ರೋಗಿಗಳಿಗೆ ಚಿಕಿತ್ಸೆಯನ್ನು ಒದಗಿಸುತ್ತಿದ್ದು ರೋಗಿಯ ಸಕಲ ಖರ್ಚುವೆಚ್ಚಗಳನ್ನು ಭರಿಸಿ ಉತ್ತಮ ಗುಣಮಟ್ಟದ ಚಿಕಿತ್ಸೆಯನ್ನು ಒದಗಿಸುತ್ತವೆ.