People Express Outrage Against Siddaramaiah Over 'Muslim Area' Remark | Public TV

  • 2 years ago
ಸಾವರ್ಕರ್ ಫ್ಲೆಕ್ಸ್ ವಿವಾದದ ನಡುವೆ ವಿಪಕ್ಷ ನಾಯಕ ಸಿದ್ದರಾಮಯ್ಯ ಇದೀಗ ಇಕ್ಕಟ್ಟಿಗೆ ಸಿಲುಕಿದ್ದಾರೆ. ಸಾವರ್ಕರ್ ಫ್ಲೆಕ್ಸ್ ಟೀಕಿಸೋ ಭರದಲ್ಲಿ ವಿವಾದವನ್ನ ಮೈಮೇಲೆ ಎಳೆದುಕೊಂಡಿದ್ದಾರೆ. ಸಿದ್ದು ಮುಸ್ಲಿಂ ಏರಿಯಾ ಪದಬಳಕೆಯ ಅಸ್ತ್ರವನ್ನ ಬಳಸಿಕೊಂಡ ಬಿಜೆಪಿ ಸಿದ್ದು ಮೇಲೆ ಮುಗಿಬಿದ್ದಿದೆ. ಅಷ್ಟಲ್ದೆ, ಈ ಹೇಳಿಕೆಯಿಂದ ಪಕ್ಷದಲ್ಲಿ ಸಿದ್ದರಾಮಯ್ಯ ಒಬ್ಬಂಟಿಯಾದ್ರಾ ಅನ್ನೋ ಪ್ರಶ್ನೆ ಎದ್ದಿದೆ.

#publictv #siddaramaiah

Recommended