5 months ago

Dharwad: Garag Villagers Unhappy With 'Har Ghar Tiranga' Campaign | Public TV

Public TV
Public TV
ಹರ್ ಘರ್ ತಿರಂಗಾ ಅಭಿಯಾನ ಈಗ ಧಾರವಾಡ ಜಿಲ್ಲೆಯ ಗರಗ ಗ್ರಾಮಸ್ಥರ ಬೇಸರಕ್ಕೆ ಕಾರಣವಾಗಿದೆ. ಗರಗಕ್ಕೆ 1974ರಲ್ಲಿ ರಾಷ್ಟ್ರಧ್ವಜ ತಯಾರಿಸುವ ಅನುಮತಿ ಸಿಕ್ಕಿದೆ.ಧ್ವಜ ಹಾರಿಸಬೇಕಾದ್ರೆ ಅದರದೇ ಆದ ನಿಯಮ ಇದ್ದು.. ಇದನ್ನ ಗಾಳಿಗೆ ತೂರಲು ಈ ಖಾದಿ ಭಂಡಾರ ಗ್ರಾಮಸ್ಥರು ಮುಂದಾಗುತ್ತಿಲ್ಲ. ಹೀಗಾಗಿ ನಾವು ಬೇರೆ ಬಟ್ಟೆಯ ಧ್ವಜ ಹಾರಿಸಲ್ಲ.. ಹರ್ ಘರ್ ತಿರಂಗಾಗೆ ಬೆಂಬಲ ನೀಡಲ್ಲ, ಖಾದಿ ಧ್ವಜ ಇದ್ದರೆ ಮಾತ್ರ ಹಾರಿಸುತ್ತೆವೆ ಎಂದು ಪಟ್ಟು ಹಿಡಿದಿದ್ದಾರೆ. ನಮ್ಮ ಖಾದಿ ಭಂಡಾರದಲ್ಲೇ ಸರ್ಕಾರ ಈ ಖಾದಿ ಧ್ವಜ ತಯಾರಿ ಮಾಡಿ ಖರೀದಿ ಮಾಡಲು ಆರ್ಡರ್ ಮಾಡಿದ್ದರೆ, ಇಷ್ಟೊತ್ತಿಗೆ ಇಡಿ ದೇಶಕ್ಕೆ ಆಗುವಷ್ಟು ಧ್ವಜ ನಮ್ಮಲ್ಲಿ ತಯಾರಿ ಮಾಡಿ ಕೊಡುವ ಶಕ್ತಿ ಇತ್ತು ಅನ್ನುತ್ತಿದ್ದಾರೆ. ಹೀಗಾಗಿ ನಮ್ಮ ಗ್ರಾಮದಲ್ಲಿ ಹರ್ ಘರ್ ತಿರಂಗಾ ಆಚರಿಸಲ್ಲ ಎಂದಿದ್ದಾರೆ.

#publictv #harghartiranga #dharwad

Browse more videos

Browse more videos