Royal Enfield Hunter 350 Detailed Review |ಎಂಜಿನ್ ಕಾರ್ಯಕ್ಷಮತೆ, ರೈಡ್ ಕಂಫರ್ಟ್ ಮತ್ತು ಇತರೆ ವೈಶಿಷ್ಟ್ಯತೆಗಳು

  • 2 years ago
Royal Enfield Hunter 350 review details the engine performance and ride comfort of the new Royal Enfield motorcycle | ರಾಯಲ್ ಎನ್‌ಫೀಲ್ಡ್ ಹಂಟರ್ 350 ವಿಮರ್ಶೆ ವಿಡಿಯೋದಲ್ಲಿ ಹೊಸ ಬೈಕಿನ ಎಂಜಿನ್ ಕಾರ್ಯಕ್ಷಮತೆ ಮತ್ತು ಚಾಲನಾ ಸೌಲಭ್ಯಗಳ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ. ರಾಯಲ್ ಎನ್‌ಫೀಲ್ಡ್ ನಿರ್ಮಾಣದ ಇತರೆ ಮಾದರಿಗಿಂತಲೂ ಹಂಟರ್ 350 ಸಾಕಷ್ಟು ಹಗುರವಾಗಿದ್ದು, ಅತ್ಯುತ್ತಮ ರೈಡಿಂಗ್ ಕೌಶಲ್ಯತೆ ಹೊಂದಿದೆ. ಹೊಸ ಬೈಕಿನಲ್ಲಿ ಕಂಪನಿಯು ಕ್ಲಾಸಿಕ್ 350 ಮತ್ತು ಮಿಟಿಯೊರ್ 350 ನಲ್ಲಿ ನೀಡಲಾಗುವ 349 ಸಿಸಿ ಜೆ-ಸರಣಿ ಎಂಜಿನ್ ಪಡೆದುಕೊಂಡಿದ್ದು, ಮೆಟ್ರೋ ಮತ್ತು ರೆಟ್ರೋ ಎನ್ನುವ ಎರಡು ವೆರಿಯೆಂಟ್ ಹೊಂದಿದೆ. ಹೊಸ ಬೈಕ್ ಮಾದರಿಯು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 1.50 ಲಕ್ಷ ಬೆಲೆ ಹೊಂದಿದ್ದು, ಹೊಸ ಬೈಕ್ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಈ ವಿಮರ್ಶೆ ವಿಡಿಯೋ ವೀಕ್ಷಿಸಿ.

#RoyalEnfield #Hunter350 #HappyHunting #AShotOfMotorcycling

Recommended