Radhana Ram | ಸಿನಿಮಾ ಬಗ್ಗೆ ನಾನು ಏನೂ ಹೇಳಲ್ಲಾ | Malashri | Darshan | D56 Movie Muhurtha
  • 2 years ago
Malashri’s daughter Radhana Ram talks about Darshan and Kaatera movie

#Darshan #D56 #Kaatera

ದರ್ಶನ್ ಅವರ ಹೊಸ ಸಿನಿಮಾ ಕಾಟೇರ ಮುಹೂರ್ತ ನೆರವೇರಿದೆ. ಚಿತ್ರದಲ್ಲಿ ವಿಭಿನ್ನ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಡಿ ಬಾಸ್. ದರ್ಶನ ಹಾಗು ತರುಣ್ ಕಾಂಬಿನೇಶನ್ ನ ಮತ್ತೂಂದು ಚಿತ್ರ ಇದಾಗಿದ್ದು ಚಿತ್ರದಲ್ಲಿ ದರ್ಶನ್‌ಗೆ ಮಾಲಾಶ್ರೀ ಮಗಳು ಹೀರೋಯಿನ್ ಆಗಿ ಮಿಂಚಲಿದ್ದಾರೆ. ರಾಧನ ರಾಮ್ ಈ ಕುರಿತು ಮಾತನಾಡಿದ್ದಾರೆ.
Recommended