Trial Blast Adjourned At Srirangapatna's Baby Betta | Public TV

  • 2 years ago
ಜೀವನದಿಗೆ ಕಂಟಕ ಎದುರಾಗೋಕೆ ಬಿಡಲ್ಲ ಅಂತ ಅನ್ನದಾತರು ಪಣತೊಟ್ಟಿದ್ದಾರೆ. ಬೇಬಿಬೆಟ್ಟದಲ್ಲಿನ ಟ್ರಯಲ್ ಬ್ಲಾಸ್ಟ್ ವಿಚಾರದಲ್ಲಿ ಮೈಸೂರು ರಾಜಮನೆತನ ಕಿಡಿಕಾರಿದ್ದಾರೆ. ಸರ್ಕಾರದ ವಿರುದ್ಧ ರಾಜಮಾತೆ ಪ್ರಮೋದಾದೇವಿ ಆಕ್ರೋಶ ಹೊರಹಾಕಿದ್ದಾರೆ.

#publictv #pramodadevi #trialblast

Recommended