Big Bulletin | Karnataka Govt To Celebrate 'Dasara' Grandly This Year | HR Ranganath | July 19, 2022
  • 2 years ago
ಮೈಸೂರು, ಚಾಮರಾಜನಗರ ಮಂದಿಯ ಆಪೇಕ್ಷೆಯಂತೆ ಈ ಸಲ ಅದ್ಧೂರಿಯಾಗಿ ದಸರಾ ಆಚರಿಸಲು ನಿರ್ಧರಿಸಿದ್ದೇವೆ. ಮುಂದಿನ ಎರಡು ತಿಂಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ದಸರಾಗೆ ಪ್ರಚಾರ
ನೀಡಲಾಗುತ್ತದೆ. 15 ದಿನಗಳ ಮುಂಚೆಯೇ ವಸ್ತು ಪ್ರದರ್ಶನ ಪ್ರಾರಂಭಿಸಲು ಸೂಚನೆ ನೀಡಲಾಗಿದೆ.

#publictv #bigbulletin #hrranganath
Recommended