ನಾಲ್ಕು ದಿನಗಳಿಂದ ಎಣ್ಣೆ ಸಪ್ಲೈನಲ್ಲಿ ಏರುಪೇರು | Liquor | Public TV

  • 2 years ago
ಕಳೆದ ಮೂರು ತಿಂಗಳಲ್ಲಿ ರಾಜ್ಯದಲ್ಲಿ ದಾಖಲೆ ಪ್ರಮಾಣದಲ್ಲಿ ಮದ್ಯ ಮಾರಾಟವಾಗಿತ್ತು.. ಆದ್ರೀಗ ಮದ್ಯ ಮಾರಾಟ ಮಾಡಲು ಸ್ಟಾಕ್‍ಗಳೇ ಇಲ್ಲ.. ಸರ್ಕಾರದ ಬೊಕ್ಕಸಕ್ಕೂ ಕೋಟಿ ಕೋಟಿ ನಷ್ಟವಾಗ್ತಿದೆ. ಇದೀಗ ಎಣ್ಣೆ ಕೊಡಿ ಅಂತ ಬಾರ್ ಮಾಲೀಕರೇ ಕೇಳುವಂತಾಗಿದೆ.

#publictv #bar #liquor

Recommended