Illegal Homestays Around Bandipur Forest | Public TV
  • 2 years ago
ಅದು ಹುಲಿ ರಕ್ಷಿತಾರಣ್ಯ. ಆ ರಕ್ಷಿತಾರಣ್ಯ ಸುತ್ತಮುತ್ತಲ ನಿರ್ದಿಷ್ಟ ಸ್ಥಳದಲ್ಲಿ ಯಾವುದೇ ವಾಣಿಜ್ಯ ಚಟುವಟಿಕೆಗಳನ್ನ ನಡೆಸುವಂತಿಲ್ಲ. ಆದ್ರೆ ಫಾರ್ಮ್ ಹೌಸ್ ಹೆಸರಿನಲ್ಲಿ ಎಗ್ಗಿಲ್ಲದೆ ಅನೇಕ ಹೋ ಸ್ಟೇ ರೆಸಾರ್ಟ್‍ಗಳು ಈಗಾಗಲೇ ನಿರ್ಮಾಣವಾಗಿದೆ. ಇದೀಗಾ ಕಾಡಂಚಿನ ಪ್ರದೇಶದಲ್ಲೆ ಹೊಸದಾಗಿ ರೆಸಾರ್ಟ್ ಮಾದರಿಯಲ್ಲಿ ಬೃಹತ್ ಕಟ್ಟಡ ನಿರ್ಮಾಣವಾಗುತ್ತಿದೆ.

#publictv #bandipura #homestay
Recommended