Bengaluru: ಟ್ರಾಫಿಕ್ ಪೋಲೀಸರ ಕಿರಿಕಿರಿಗೆ ಬ್ರೇಕ್..! | Public TV

  • 2 years ago
ವಾಹನ ಸವಾರರಿಗೆ ಗುಡ್‍ನ್ಯೂಸ್.. ಟ್ರಾಫಿಕ್ ಪೊಲೀಸರು ಗಾಡಿ ನಿಲ್ಲಿಸಯ್ಯ ಅಂತ ಇನ್ಮುಂದೆ ಎಲ್ಲೆಂದ್ರಲ್ಲಿ ಕೈ ಅಡ್ಡ ಹಾಕುವಂತಿಲ್ಲ. ಕಣ್ಮುಂದೆ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದರಷ್ಟೇ ಗಾಡಿ ನಿಲ್ಲಿಸ್ಬೇಕು.. ಅದು ಬಿಟ್ಟು ಬೇಕಾಬಿಟ್ಟಿ ಎಲ್ಲೆಂದ್ರಲ್ಲಿ ಗಾಡಿ ನಿಲ್ಲಿಸಿ ಟ್ರಾಫಿಕ್ ಜಾಮ್ ಮಾಡುವಂತಿಲ್ಲ.. ಏನಿದು ಸ್ಟೋರಿ.. ತೋರಿಸ್ತೀವಿ ನೋಡಿ..

#publictv #vehiclechecking #bengaluru

Recommended