ಬೀದರ್‌ನಲ್ಲಿ ಅಧಿಕಾರಿಗಳ ಲಂಚಬಾಕತನಕ್ಕೆ ರೋಸಿಹೋದ ಸಾರ್ವಜನಿಕರು..! | Bidar | Bribe

  • 2 years ago
ಮಾನ್ಯ ಕಂದಾಯ ಸಚಿವ ಆರ್.ಅಶೋಕ್‍ರವರು ಹಳ್ಳಿ ಕಡೆ ಡಿಸಿ ನಡೆ ಎಂಬ ಕಾರ್ಯಕ್ರಮದ ಭಾಗವಾಗಿ ಹಲವೆಡೆ ಗ್ರಾಮವಾಸ್ತವ್ಯ ಮಾಡ್ತಿದ್ದಾರೆ. ಆದರೆ. ಹೀಗೆ ಸಚಿವರು ಗ್ರಾಮವಾಸ್ತವ್ಯ ಮಾಡಿದ ಗ್ರಾಮಗಳಲ್ಲಿ ನಿಜಕ್ಕೂ ಏನಾದರೂ ಬದಲಾಗಿದ್ಯಾ ಅಂದರೆ.. ಹೂ.. ಹೂ.. ಇಲ್ಲ ಸಚಿವರ ವಾರ್ನಿಂಗ್‍ಗೂ ಬಗ್ಗದ ಅಧಿಕಾರಿಗಳು ತಮ್ಮ ವರಸೆ ಮುಂದುವರೆಸಿದ್ದಾರೆ.

#publictv #rashok #bidar

Recommended