Mobile Network Problem In Karawara | Public TV

  • 2 years ago
ಅದು ಪ್ರವಾಸಿಗರ ನೆಚ್ಚಿನ ಜಿಲ್ಲೆ, ಅಲ್ಲಿಗೆ ಪ್ರತಿನಿತ್ಯ ದೇಶ ವಿದೇಶಗಳಿಂದ ಸಾವಿರಾರು ಪ್ರವಾಸಿಗರು ಬರ್ತಾರೆ. ಆದರೆ, ಬಂದವರಿಗೆ ಮೊಬೈಲ್ ನೆಟ್‍ವರ್ಕ್ ಮಾತ್ರ ಸಿಗಲ್ಲ.. ಈ ನೆಟ್‍ವರ್ಕ್ ಏರುಪೇರುನಿಂದಾಗಿ ಪ್ರವಾಸಿಗರಿಗೆ ಮಾತ್ರ ಅಲ್ಲ ಜಿಲ್ಲಾಡಳಿತಕ್ಕೂ ತಲೆನೋವಾಗಿದೆ.

#publictv #karwar

Recommended