Public TV Impact : 3 Street Lights At Victoria Hospital Premises Repaired

  • 2 years ago
ಅದು ಬಡವರ ಪಾಲಿನ ಸಂಜೀವಿನಿ. ರಾಜ್ಯದಲ್ಲೇ ಅತೀದೊಡ್ಡ ಆಸ್ಪತ್ರೆ ಎಂಬ ಹೆಗ್ಗಳಿಕೆ ಬೇರೆ. ಆದ್ರೆ ರಾಜ್ಯದ ಅತೀ ದೊಡ್ಡ ಆಸ್ಪತ್ರೆಯಲ್ಲಿ ಕರೆಂಟ್ ಇಲ್ಲದೆ ರೋಗಿಗಳು ನರಳಾಡ್ತಿದ್ದಾರೆ. ಈ ಬಗ್ಗೆ ಪಬ್ಲಿಕ್ ಟಿವಿ ವರದಿ ಪ್ರಸಾರ ಮಾಡಿದ ಬೆನ್ನಲ್ಲೇ ಎಚ್ಚೆತ್ತ ಅಧಿಕಾರಿಗಳು ಬೆಳಕಿನ ಭಾಗ್ಯ ಕಲ್ಪಿಸಿದ್ದಾರೆ. ಇಷ್ಟಕ್ಕೂ ಪ್ರತಿಷ್ಠಿತ ಸರ್ಕಾರಿ ಆಸ್ಪತ್ರೆಯ ಕರ್ಮಕಾಂಡ ಹೇಗಿತ್ತು..? ವರದಿ ಪ್ರಸಾರದ ಬಳಿಕ ಆದ ಬದಲಾವಣೆ ಏನು..? ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ..

Public TV Impact : 3 Street Lights At Victoria Hospital Premises Repaired

#PublicTV

Watch Live Streaming On http://www.publictv.in/live

Recommended