ಇವತ್ತು ಈ ಆಟಗಾರನ ವಿಕೆಟ್ ಬೇಗ ಪಡ್ಕೊಂಡ್ರೆ RCB ಫೈನಲ್ ಗೇರೋದು ಗ್ಯಾರೆಂಟಿ | #cricket | Oneindia Kannada
  • 2 years ago
ಐಪಿಎಲ್ 2022ರ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ರಾಜಸ್ತಾನ ರಾಯಲ್ಸ್ ಮತ್ತು RCB ಮುಖಾಮುಖಿಯಾಗಲಿವೆ.ರಾಜಸ್ತಾನದ ಸ್ಪೊಟಕ ಬ್ಯಾಟ್ಸ್ ಮನ್ ಜೋಸ್ ಬಟ್ಲರ್ ವಿಕೆಟ್ RCB ಪಾಲಿಗೆ ಅತ್ಯಂತ ನಿರ್ಣಾಯಕವಾಗಿದೆ.
#ipl2022 #RCB #JosGuttler
The Royal Challengers Bangalore (RCB) and Rajasthan Royals (RR) will have a face-off on Friday (May 27) in the IPL 2022 Qualifier 2 and the teams will eye a berth in the final.
Recommended