27ನೇ ದಿನವು ಕಲೆಕ್ಷಷನ್ ವಿಚಾರದಲ್ಲಿ 'KGF 2' ಜಾದು

  • 2 years ago
ಪ್ರಶಾಂತ್ ನೀಲ್ ಹಾಗೂ ಯಶ್ ಕಾಂಬಿನೇಷನ್‌ನಲ್ಲಿ ರಿಲೀಸ್ ಆಗಿರೋ 'ಕೆಜಿಎಫ್ 2' 25 ದಿನಗಳಲ್ಲಿ ಭರ್ಜರಿ ಕಲೆಕ್ಷನ್ ಮಾಡಿದ್ದು, 1000 ಕೋಟಿ ಗಡಿದಾಟಿತ್ತು. ಹೀಗಾಗಿ 4ನೇ ವಾರವೂ ಇದೇ ಕ್ರೇಜ್ ಇದೆಯಾ? ವಿಶ್ವದಾದ್ಯಂತ 27ನೇ ದಿನ ಗಳಿಸಿದ್ದೆಷ್ಟು?

Yash Starrer KGF Chapter 2 Day 27th Worldwide Box Office Collection Report.