ಸ್ಯಾಂಡಲ್‍ವುಡ್‍ಗೆ ಮತ್ತೆ ಎಂಟ್ರಿ ಕೊಡ್ತಾರಾ ರಮ್ಯಾ..? | Ramya | Sandalwood

  • 2 years ago
ಮೋಹಕ ತಾರೆ ರಮ್ಯಾ ಸಾಮಾಜಿಕ ಜಾಲತಾಣದಲ್ಲಿ ವೀಕೆಂಡ್ ಫೋಟೋ ಒಂದನ್ನ ಅಪ್‍ಲೋಡ್ ಮಾಡಿದ್ದಾರೆ. ಇದೀಗ ಈ ಫೋಟೋ ಹಲವು ಕುತೂಹಗಳಿಗೆ ಕಾರಣವಾಗಿದೆ.
ಕರಣ್ ಜೋಶಿ ಎಂಬುವರ ಜೊತೆ ಫೋಟೋ ಶೇರ್ ಮಾಡಿದ್ದು, ರಮ್ಯಾ ಸದ್ದಿಲ್ಲದೇ ಸುದ್ದಿ ಕೊಡ್ತಾರಾ..? ಇಲ್ಲ ಸ್ಯಾಂಡಲ್‍ವುಡ್‍ಗೆ ಕಂಬ್ಯಾಕ್ ಪ್ಲಾನ್ ಮಾಡಿದ್ದಾರಾ..? ಅಥವಾ ಇನ್ನೇನಾದ್ರು ಸರ್ ಪ್ರೈಜ್ ಕೊಡ್ತಾರಾ ಅನ್ನೋ ಕುತೂಹಲ ಕೆರಳಿಸಿದೆ. ಅಭಿಮಾನಿಗಳ ಪ್ರಶ್ನೆಗೆ ರಮ್ಯಾ ಉತ್ತರ ಏನು ಅನ್ನೋದನ್ನ ಕಾದು ನೋಡಬೇಕಿದೆ..

#PublicTV #DivyaSpandana #Sandalwood

Recommended