ಹಿಂದಿ ರಾಷ್ಟ್ರಭಾಷೆ ವಿವಾದಕ್ಕೆ ಅಜಯ್ ದೇವಗನ್ ನೀಡಿದ ಟ್ವೀಟ್ ಗೆ ಸ್ಯಾಂಡಲ್ವುಡ್ ನಟ ನೀನಾಸಂ ಸತೀಶ್ ತಿರುಗೇಟು ಕೊಟ್ಟಿದ್ದಾರೆ. #Kannada #Hindi Kannada actor Neenasam Satish is outraged by the statement made by actor Ajay Devgan on the issue of Hindi national Language issue.