ಎಲಾನ್ ಮಸ್ಕ್ ಟ್ವಿಟರ್ ಖರೀದಿಸಿದ್ದಕ್ಕೆ ಪರಾಗ್ ಅಗರ್ವಾಲ್ ಕೊಟ್ರು ಶಾಕಿಂಗ್ ಹೇಳಿಕೆ | Oneindia Kannada
  • 2 years ago
ಎಲಾನ್ ಮಸ್ಕ್ ಟ್ವಿಟರ್ ನ್ನು ಖರೀದಿ ಮಾಡಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಟ್ವಿಟರ್ ಹೇಗಿರಬಹುದು ಎಂಬುದನ್ನು ಈಗಲೇ ಹೇಳಲು ಸಾಧ್ಯವಿಲ್ಲ ಎಂದು ಟ್ವಿಟರ್ ನ CEO ಪರಾಗ್ ಅಗರವಾಲ್ ಹೇಳಿದ್ದಾರೆ.

Twitter Chief Executive Parag Agrawal told employees on Monday that the future of the social media firm is uncertain after the deal to be taken private under billionaire Elon Musk closes
Recommended