ಪ್ಯಾನ್ ಇಂಡಿಯಾ ಸಿನಿಮಾ ಅಂತ ಹೇಳೋರ ವಿರುದ್ಧ ಕಿಚ್ಚನ ಅಸಮಾಧಾನ

  • 2 years ago
ಬಾಲಿವುಡ್ ಸಿನಿಮಾಗಳು ಮಾತ್ರ ಹಿಂದಿ ಚಿತ್ರಗಳು, ಉಳಿದ ಸಿನಿಮಾಗಳು ಪ್ಯಾನ್ ಇಂಡಿಯಾ ಚಿತ್ರಗಳು ಯಾಕಾಗಬೇಕು? ಹಾಗಂತ ಕರೆಯುವುದನ್ನು ನಿಲ್ಲಿಸಿ, ಕನ್ನಡ ಚಿತ್ರಗಳು ಎಂದು ಕರೆದು ಸ್ವಾಭಿಮಾನ ತೋರಿಸಬೇಕು ಎಂದಿದ್ದಾರೆ ನಟ ಕಿಚ್ಚ ಸುದೀಪ್. ನಮ್ಮದೂ ಹಿಂದಿ ಚಿತ್ರಗಳಂತೆಯೇ ಒಂದು ಭಾಷೆಯ ಚಿತ್ರ. ಹಾಗಾಗಿ ಹಿಂದಿ ಚಿತ್ರಗಳು ಎಂದು ಕರೆಯುವಂತೆ ಕನ್ನಡ ಚಿತ್ರಗಳು ಎಂದೇ ಹೆಮ್ಮೆಯಿಂದ ಕರೆಯೋಣ ಅಂದಿದ್ದಾರೆ ಕಿಚ್ಚ.

Our Film is not a Pan India cinema its a Kannada cinema said Kiccha Sudeep

Recommended