ಸಿನಿಮಾ ಅವಕಾಶ ಕೊಡಿ ಅಂತ ಕೇಳ್ತಿದ್ದಾರೆ ಶ್ರೀನಿಧಿ

  • 2 years ago
ಕೆಜಿಎಫ್' ಭಾಗ ಒಂದರಲ್ಲಿ ನಟಿ ಶ್ರೀನಿಧಿ ಪಾತ್ರ ತುಂಬಾ ಚಿಕ್ಕದಾಗಿತ್ತು. ನಟಿ ಶ್ರೀನಿಧಿ ಪಾತ್ರ ಹಾಗೆ ಬಂದು ಹೀಗೆ ಹೋಗಿತ್ತು. ಇನ್ನು ರಾಕಿ ಮತ್ತು ರೀನಾ ಲವ್ ಸ್ಟೋರಿ ಕೂಡ ಅಷ್ಟಾಗಿ ಮೊದಲ ಭಾಗದಲ್ಲಿ ಇರಲಿಲ್ಲ. ಹಾಗಾಗಿ ಎರಡನೇ ಭಾಗದಲ್ಲಿ ಶ್ರೀನಿಧಿ ಶೆಟ್ಟಿ ಪಾತ್ರ ಹೇಗೆ ಇರುತ್ತೆ? ಎನ್ನುವ ಬಗ್ಗೆ ಹೆಚ್ಚಿನ ಕುತೂಹಲ ಇತ್ತು. ಇಡೀ ಚಿತ್ರದಲ್ಲಿ ರಾಕಿ ಜೊತೆಗೆ ರೀನಾ ಪಾತ್ರ ಕೂಡ ಸಾಗುತ್ತೆ. ಆದರೆ ಮುಖ್ಯ ಅನಿಸೋದು ಎರಡು ಸನ್ನಿವೇಶಗಳಲ್ಲಿ ಮಾತ್ರ.


Why KGF Become Unlucky For Actress Srinidhi Shetty Know The Reason Behind,