'ಅಂದೊಂದಿತ್ತು ಕಾಲ' ಸಿನಿಮಾ ಬಗ್ಗೆ ರವಿಚಂದ್ರನ್ ಮನದಾಳದ ಮಾತು

  • 2 years ago
'ಅಂದೊಂದಿತ್ತು ಕಾಲ' ಸಿನಿಮಾದ ಪತ್ರೀಕಾಗೋಷ್ಠಿಯಲ್ಲಿ ಇಡೀ ತಂಡವೇ ಭಾಗಿ ಆಗಿತ್ತು. ಈ ಸಮಯದಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್ ಚಿತ್ರದಲ್ಲಿ ತನ್ನ ಪಾತ್ರದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

Crazy Star Ravichandran talks about 'Andondittu Kaala' movie experience

Recommended