ಯುಗಾದಿ ಹಬ್ಬದ ಶುಭಾಶಯ, ವೈರಲ್ ಆಯ್ತು ಅಪ್ಪು ವಿಡಿಯೋ

  • 2 years ago
ನಾಡಿನೆಲ್ಲೆಡೆ ಯುಗಾದಿ ಹಬ್ಬದ ಸಂಭ್ರಮ ಜೋರಾಗಿದೆ. ಹಬ್ಬದ ಪ್ರಯುಕ್ತ ಸಿನಿಮಾ ತಾರೆಯರು ಶುಭಾಶಯಗಳನ್ನು ತಿಳಿಸುತ್ತಾ ಇದ್ದಾರೆ. ಇನ್ನು ಸಾಕಷ್ಟು ಚಿತ್ರಗಳ ಟ್ರೈಲರ್, ಟೀಸರ್, ಪೋಸ್ಟರ್‌ಗಳು ರಿಲೀಸ್ ಆಗಿವೆ. ಇದೆಲ್ಲದರ ನಡುವೆ ಹೆಚ್ಚು ಗಮನ ಸೆಳೆಯುತ್ತಿದೆ ನಟ ಪುನೀತ್‌ ರಾಜ್‌ಕುಮಾರ್ ಹೇಳಿದ ಶುಭಾಶಯ ವಿಡಿಯೋ.

Puneeth Rajkumar Ugadi Wishes Viral On social media