Hijab ಸಮರ್ಥಿಸೋ ಭರದಲ್ಲಿ ಸ್ವಾಮೀಜಿಗಳಿಗೆ ಅವಮಾನ: ಸಿದ್ದರಾಮಯ್ಯ ಹೇಳಿದ್ದೇನು? | Oneindia Kannada

  • 2 years ago
ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಹಿಜಾಬ್ ಸಮರ್ಥಿಸುವ ಭರದಲ್ಲಿ ಸ್ವಾಮೀಜಿಗಳ ಕುರಿತು ನೀಡಿದ್ದ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆ ಸ್ಪಷ್ಟೀಕರಣ ನೀಡಿದ್ದಾರೆ.

I am Not insulting to the Swamijis, my statement is twisted: Siddaramaiah

Recommended