ರಾಕಿ ಭಾಯ್ ಮಿಂಚ್ಬೇಕು ಅಂದ್ರೆ ನೀವು ಹೀಗೆ ಮಾಡ್ಲೆಬೇಕು

  • 2 years ago
ಕೆಜಿಎಫ್ 2' ಸಿನಿಮಾದ ಬಿಡುಗಡೆಗೆ ಕೆಲವು ದಿನಗಳಷ್ಟೆ ಉಳಿದಿದೆ. ನಿನ್ನೆಯಷ್ಟೆ ಹಾಡೊಂದನ್ನು ಬಿಡುಗಡೆ ಮಾಡಿರುವ ಚಿತ್ರತಂಡ, ಪ್ರಚಾರ ಕಾರ್ಯವನ್ನು ಆರಂಭಿಸಿದೆ. 'ಕೆಜಿಎಫ್ 2' ಸಿನಿಮಾದ ಪ್ರಚಾರವನ್ನು ಅದ್ಧೂರಿಯಾಗಿ ಮಾಡಲಿರುವ ಚಿತ್ರತಂಡ, ಪ್ರಚಾರದ ಈ ಪಯಣದಲ್ಲಿ ಅಭಿಮಾನಿಗಳ ನೆರವು ಕೋರಿದೆ. ಸಿನಿಮಾದ ಪ್ರಚಾರದಲ್ಲಿ ಅಭಿಮಾನಿಗಳ ಅಭಿಮಾನವನ್ನು ಸಂಪನ್ಮೂಲವಾಗಿ ಚಿತ್ರತಂಡ ಬಳಸಿಕೊಳ್ಳಲಿದೆ.

KGF 2 movie team asks fans to design movie poster for KGF 2 and send them. Movie team will use the pictures in movie promotions.

Recommended