ಖಡಕ್ ನಿರ್ಧಾರಕ್ಕೆ ಬಂದ ಯಶ್ ಹಾಗು ವಿಜಯ್ ಫ್ಯಾನ್ಸ್

  • 2 years ago
ಯಶ್ ಅಭಿನಯದ 'ಕೆಜಿಎಫ್‌ 2' ಮತ್ತು ವಿಜಯ್ ದಳಪತಿ ಅಭಿನಯದ 'ಬೀಸ್ಟ್' ಸಿನಿಮಾದ ಅಭಿಮಾನಿಗಳು ಮಾತ್ರ ಇಲ್ಲಿ ಭಿನ್ನವಾಗಿ ಕಾಣುತ್ತಾರೆ. ಯಾವುದೆ ಸ್ಟಾರ್ ವಾರ್ ಬೇಡ ಅಂತ ಅಭಿಮಾನಿಗಳೇ ನಿರ್ಧಾರಕ್ಕೆ ಬಂದಿದ್ದಾರೆ. ಎರಡೂ ಸಿನಿಮಾಗಳಿಗೂ ಇಬ್ಬರು ಸ್ಟಾರ್ ನಟರ ಫ್ಯಾನ್ಸ್ ಸಪೋರ್ಟ್ ಮಾಡುತ್ತಿದ್ದಾರೆ.

Fans announced no star war for 'kgf 2' and 'Beast' film. Here is more details.

Recommended