5ನೇ ದಿನದ ಕಲೆಕ್ಷನ್ ನಲ್ಲಿ ಎಡವಿದ ಜೇಮ್ಸ್, ಇಲ್ಲಿದೆ ವಿವರ

  • 2 years ago
ಜೇಮ್ಸ್ ಚಿತ್ರದ ಗಳಿಕೆ ಐದನೇ ದಿನಕ್ಕೆ ಕೊಂಚ ಕಮ್ಮಿ ಆಗಿದೆ. ಸೋಮವಾರ (ಮಾರ್ಚ್21) ಕೇವಲ 5 ಕೋಟಿ ಕಲೆಕ್ಷನ್ ಮಾಡಿದೆ. ಈ ಲೆಕ್ಕಾಚಾರ ನೋಡುಗರ ತಲೆಕೆಡಿಸುವಂತೆ ಮಾಡಿದೆ. ವಾರದ ಆರಂಭದಲ್ಲಿ ಇದು ಉತ್ತಮ ಕಲೆಕ್ಷನ್ ಎನ್ನಬಹುದು. ಈ ಮೂಲಕ ಕರ್ನಾಟಕದಲ್ಲಿ 'ಜೇಮ್ಸ್' ಚಿತ್ರದ ಒಟ್ಟು ಕಲೆಕ್ಷನ್ 54.26 ಕೋಟಿ.

Puneeth Rajkumar James film 5th day collection is down here is more details