ನಾಳೆ ಮುಂಜಾನೆ 3 ಗಂಟೆಗೆ ಬೆಂಗಳೂರು ತಲುಪಲಿದೆ ನವೀನ್ ಮೃತದೇಹ | Naveen Shekharappa

  • 2 years ago
ನಾಳೆ ಮುಂಜಾನೆ 3 ಗಂಟೆಗೆ ಬೆಂಗಳೂರು ತಲುಪಲಿದೆ ನವೀನ್ ಮೃತದೇಹ | Naveen Shekharappa

#PublicTV #NaveenShekharappa

Watch Live Streaming On http://www.publictv.in/live

ಉಕ್ರೇನ್‌ನಲ್ಲಿ ಸಾವನ್ನಪ್ಪಿದ ಹಾವೇರಿಯ ನವೀನ್ ಮೃತದೇಹ ನಾಳೆ ಸ್ವಗ್ರಾಮ ತಲುಪಲಿದೆ. ಮಗನ ಅಂತಿಮ ದರ್ಶನಕ್ಕೆ ತಂದೆ-ತಾಯಿ ಕಾದಿದ್ದಾರೆ. ದುಃಖದ ನಡುವೆಯೇ ಮಗನ ದೇಹದಾನಕ್ಕೂ ನಿರ್ಧರಿಸಿದ್ದಾರೆ. ಅಲ್ಲದೇ ನವೀನ್ ಮೃತದೇಹದ ಮೆರವಣಿಗೆಗೂ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಬಗ್ಗೆ ಒಂದು ವರದಿ.