ಬೆಂಗಳೂರು ರಸ್ತೆಗಳಲ್ಲಿ ಪಯಣಿಸಿದ್ರೆ ಯಮಲೋಕಕ್ಕೆ ಡೈರೆಕ್ಟ್ ಎಂಟ್ರಿ- CAG ರಿಪೋರ್ಟ್ | Oneindia Kannada

  • 2 years ago
ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರದ ಕಾರ್ಯನಿರ್ವಹಣೆಯ ಕಾರ್ಯಕ್ಷಮತೆ ಕುರಿತು ಭಾರತದ ನಿಯಂತ್ರಕರು ಮತ್ತು ಲೆಕ್ಕ ಪರಿಶೋಧಕರ ವರದಿ ಬಿಡುಗಡೆಯಾಗಿದೆ. ಈ ವರದಿಯಲ್ಲಿ ಬೆಂಗಳೂರು ರಸ್ತೆಗಳಲ್ಲಿ ಹೆಚ್ಚಿನ ಅಪಾಯಗಳು ಇರುವುದನ್ನು ಉಲ್ಲೇಖ ಮಾಡಲಾಗಿದೆ

The Comptroller and Auditor General (CAG) of India released a report saying that Bengaluru roads are more hazardous for commuters than national highways.