Mother and Son Reunite After 6 Years In Bengaluru; Mother Expresses Happiness

  • 2 years ago
Mother and Son Reunite After 6 Years In Bengaluru; Mother Expresses Happiness

#PublicTV #Bengaluru

ಮಾತು ಬಾರದ ಮಗನನ್ನು ಹೆತ್ತಮ್ಮನ ಮಡಿಲು ಸೇರಿಸಿದ `ಆಧಾರ್ ಕಾರ್ಡ್'

ಬೆಂಗಳೂರಿನ ಯಲಹಂಕದಲ್ಲೊಂದು ಹೃದಯಸ್ಪರ್ಶಿ ಕಥನ..!

6 ವರ್ಷದ ಹಿಂದೆ ಸಂತೆಯಲ್ಲಿ ಕಳೆದುಹೋಗಿದ್ದ ಮಗ ಭರತ್

ಈ ಬಗ್ಗೆ ಯಲಹಂಕ ಠಾಣೆಯಲ್ಲಿ ದೂರು ನೀಡಿದ್ದ ತಾಯಿ ಪಾರ್ವತಮ್ಮ

ಅತ್ತ ಮಹಾರಾಷ್ಟ್ರದ ನಾಗ್ಪುರ ಸೇರಿದ್ದ ಮಾತು ಬಾರದ ಭರತ್

ಭರತ್‌ಗೆ ಆಧಾರ್ ಕಾರ್ಡ್ ಮಾಡಿಸಲು ಮುಂದಾದಾಗ ವಿಳಾಸ ಪತ್ತೆ

ಆಧಾರ್‌ನಲ್ಲಿದ್ದ ಭರತ್ ತಾಯಿ ಫೋನ್ ನಂಬರ್‌ಗೆ ಕರೆ ಮಾಡಿದ ಅಧಿಕಾರಿಗಳು

ಮಗನನ್ನು ತಬ್ಬಿ ಕಣ್ಣೀರಾಕಿದ ತಾಯಿ ಪಾರ್ವತಮ್ಮ
=================

Recommended