ಪಾರುಲ್ ಇದ್ದಕ್ಕಿದ್ದ ಹಾಗೆ ಸೋಲೊ ಟ್ರಿಪ್ ಹೋಗಲು ಕಾರಣ ಇಲ್ಲಿದೆ
  • 2 years ago
ಪಾರುಲ್ ಯಾದವ್ ಏನು ಮಾಡುತ್ತಿದ್ದಾರೆ ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಸದ್ಯ ಅವರು ಏಕಾಂಗಿಯಾಗಿ ಪ್ರವಾಸ ಮಾಡುತ್ತಿದ್ದಾರೆ. ಸೋಲೋ ಟ್ರಿಪ್ ಮಾಡುವ ಮಜವೆ ಬೇರೆ ಎಂದು ಅವರು ಬರೆದುಕೊಂಡಿದ್ದಾರೆ.

Parul Yadav busy enjoying solo trip and shared something about trip on social media
Recommended