'ಹುಡುಗರು' ಚಿತ್ರದ ಶೂಟಿಂಗ್ ಟೈಮ್‌ನಲ್ಲಿ ಅಪ್ಪುಗಾದ ನೋವಿನ ಬಗ್ಗೆ ರವಿವರ್ಮ ಮಾತು!

  • 2 years ago
ಒಂದು ಆ್ಯಕ್ಷನ್​ ದೃಶ್ಯದಲ್ಲಿ ಯೋಗಿ ಕಿವಿಗೆ ಪೆಟ್ಟಾಗಿತ್ತು. ಆ ವೇಳೆ ಏನು ನಡೆಯಿತು ಎಂಬುದನ್ನು ರವಿ ವರ್ಮಾ ವಿವರಿಸಿದ್ದಾರೆ. ಸಹನಟರ ಬಗ್ಗೆ ಪುನೀತ್​ ತೋರುತ್ತಿದ್ದ ಕಾಳಜಿಗೆ ಆ ಘಟನೆ ಸೂಕ್ತ ಉದಾಹರಣೆ ಆಗಿದೆ.

James movie fight master Ravi Varma remembers Puneeth Rajkumar and Hudugaru film days

Recommended