RRR ಸಿನಿಮಾದಿಂದ ರಾಧೆ ಶ್ಯಾಮ್‌ಗೆ ತೊಂದರೆ ಆಗದಂತೆ ನೋಡಿಕೊಳ್ತಿದ್ದಾರೆ ರಾಜಮೌಳಿ

  • 2 years ago
ಪ್ರಭಾಸ್ ಸಿನಿಮಾ ರಾಧೆ ಶ್ಯಾಮ್ ಇನ್ನೇನು ರಿಲೀಸ್‌ಗೆ ಸಜ್ಜಾಗಿದೆ. RRR ಸಿನಿಮಾ ರಿಲೀಸ್‌ಗೂ ದಿನಗಣನೆ ಆರಂಭವಾಗಿದೆ. ಇದೀಗ RRR ಸಿನಿಮಾದಿಂದ ರಾಧೆ ಶ್ಯಾಮ್ ಸಿನಿಮಾಗೆ ತೊಂದರೆ ಆಗಬಾರದು ಎಂದು ನಟ ರಾಜಮೌಳಿ ಪ್ರಯತ್ನ ಪಡುತ್ತಿದ್ದಾರಂತೆ.

Telugu Director Rajamouli planig for Prabhas's Radhe Shyam movie will not face problem because of RRR

Recommended