Student Vinay Who Airlifted From Ukraine Speaks To Public TV

  • 2 years ago
ಖಾರ್ಕೀವ್‌ನಿಂದ ಮರಳಿದ ವಿದ್ಯಾರ್ಥಿ ವಿನಯ್ ಅಲ್ಲಿನ ಪರಿಸ್ಥಿತಿ ಬಗ್ಗೆ ಮಾತನಾಡಿದ್ದು ಖಾರ್ಕೀವ್‌ನಲ್ಲಿ ನಿತ್ಯ ಬಾಂಬ್ ಸದ್ದು ಕೇಳಿಸ್ತಿತ್ತು. ಸೈರನ್ ಬಂದ ತಕ್ಷಣ ಬಂಕರ್ ಸೇರಿಕೊಳ್ಳುತ್ತಿದ್ವಿ,
ರೈಲುಗಳಲ್ಲಿ ನಿಲ್ಲಲು ಸ್ಥಳವಿಲ್ಲದೇ ಪ್ರಯಾಣ ಮಾಡಿದ್ವಿ, ಅಲ್ಲಿನ ಪರಿಸ್ಥಿತಿಯನ್ನು ಎಂದಿಗೂ ಮರೆಯಲು ಆಗಲ್ಲ ಎಂದಿದ್ದಾರೆ.

#PublicTV #Ukraine #Russia